Surprise Me!

ಪಶ್ಚಿಮ‌ ಬಂಗಾಳ ಮತ್ತು ದೀದಿ ಬಗ್ಗೆ ಆಕ್ಷೇಪಾರ್ಹ ಪದ ಬಳಕೆಗೆ ಸಸ್ಪೆಂಡ್ ಮಾಡಿದ ಟ್ವಿಟ್ಟರ್ | Oneindia Kannada

2021-05-04 2,545 Dailymotion

ಬಾಲಿವುಡ್ ನಟಿ ಕಂಗನಾ ರಣಾವತ್ ಟ್ವಿಟ್ಟರ್ ಅಕೌಂಟ್ ಟ್ವಿಟ್ಟರ್ ಸಂಸ್ಥೆ ಅಮಾನತು ಮಾಡಿದೆ. ಮೈಕ್ರೋ ಬ್ಲಾಗಿಂಗ್ ಸೈಟ್ ನಿಯಮಗಳಿಗೆ ವಿರುದ್ಧವಾಗಿ ಪದಗಳನ್ನು ಬಳಸಿ ಟ್ವೀಟ್ ಮಾಡುತ್ತಿದ್ದ ಕಾರಣ ಟ್ವಿಟ್ಟರ್ ಸಂಸ್ಥೆ ಸಸ್ಪೆಂಡ್ ಮಾಡಿದೆ ಎನ್ನುವ ವರದಿಯಾಗಿದೆ.<br /><br />Kangana Ranaut's Twitter account has been permanently suspended after she posted tweets that violate the guidelines of the micro-blogging site. In a series of tweets, the actress had made objectionable comments on West Bengal Chief Minister Mamata Banerjee

Buy Now on CodeCanyon